ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ನಮಗೆ ಸರ್ಟಿಫಿಕೇಟ್ ಕೊಡಬೇಕಾದವರು ಡಿಕೆಶಿ ಅಲ್ಲ: ಸಚಿವ ಕೋಟ!

ಉಡುಪಿ: ಬಿ.ಜೆ.ಪಿ ಸರಕಾರದ ವಿರುದ್ದ ಡಿ.ಕೆ ಶಿ ಸವಾಲು ಹಾಕಿದ್ದಕ್ಕೆ ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.ಆಡಳಿತ ಮಾಡುವ ಪಕ್ಷಕ್ಕೆ ವಿರೋಧ ಪಕ್ಷದವರು ಪ್ರಶಂಸೆ ಮಾಡುವುದು ಕಡಿಮೆ. ಸ್ವಾಭಾವಿಕವಾಗಿ ಟಿಕೆ ಟಿಪ್ಪಣಿ ಮಾಡುತ್ತಾರೆ. ಸ್ವಾಭಾವಿಕವಾಗಿದ್ದರೆ ಆರೋಗ್ಯಕರವಾಗಿರುತ್ತದೆ. ವೈಯಕ್ತಿಕ ಟೀಕೆ ಮಾಡಿದರೆ ಅದಕ್ಕೆ ಅರ್ಥ ಇದೆ ಅನ್ನಿಸವುದಿಲ್ಲ.ನಮ್ಮ ಪಕ್ಷದ ಸಚಿವರು ,ಶಾಸಕರುಗಳ ಬಗ್ಗೆ ಮಾರ್ಗದರ್ಶನ ಮಾಡಲು ,ಅವರ ಕಾರ್ಯವೈಯಖರಿಯನ್ನು ನೋಡಲು ಪಕ್ಷದ ಹೈಕಮಾಂಡ್ ಇದೆ.ನಮಗೆ ಡಿಕೆಶಿ ಸರ್ಟಿಫಿಕೇಟ್ ನೀಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

01/01/2022 09:22 pm

Cinque Terre

5.9 K

Cinque Terre

0

ಸಂಬಂಧಿತ ಸುದ್ದಿ