ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕೊಟ್ಟಾರ ಚೌಕಿ ಜಲ್ಲಿಗುಡ್ಡೆ ಬಳಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕೊಟ್ಟಾರ ಚೌಕಿ: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ದೇರೆಬೈಲ್ ಪೂರ್ವ 23ನೇ ವಾರ್ಡಿನ ಬೂತ್ 181ರ ಕೊಟ್ಟಾರ ಚೌಕಿ ಜಲ್ಲಿಗುಡ್ಡ ಬಳಿ ಕಾಂಕ್ರೀಟ್ ಒಳರಸ್ತೆ ಹಾಗೂ ಭೈರವ ಗುಳಿಗ ಕಟ್ಟೆಯ ಸ್ಟೀಲ್ ಗ್ರಿಲ್‌ನ ಉದ್ಘಾಟನೆ ಕಾರ್ಯಕ್ರಮವನ್ನು ಶಾಸಕ ಡಾ.ವೈ ಭರತ್ ಶೆಟ್ಟಿಯವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ರಂಜಿನಿ ಕೋಟ್ಯಾನ್, ಬೂತ್ ಅಧ್ಯಕ್ಷ ಗಣೇಶ್, ಪ್ರಮುಖರಾದ ವಸಂತ್, ಮಾಜಿ ಕಾರ್ಪೋರೇಟರ್ ರಾಜೇಶ್, ಕಾರ್ಯದರ್ಶಿ ವೇದವತಿ ಉಮೇಶ್, ಪ್ರಮುಖ ಕಾರ್ಯಕರ್ತರಾದ ನವನೀತ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/11/2021 03:33 pm

Cinque Terre

1.36 K

Cinque Terre

0

ಸಂಬಂಧಿತ ಸುದ್ದಿ