ವಿಟ್ಲ: ಬೋಳಂತೂರಿನಲ್ಲಿ ಪಿಎಫ್ ಐ ಕಾರ್ಯಕರ್ತನ ಮನೆಗೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆಗೆ ಸಂಬಂಧಿಸಿ ವಿಟ್ಲದಲ್ಲಿ ಪಿ ಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ವಿಟ್ಲದ ಸಂತೆ ರಸ್ತೆ ಬಳಿ ಪ್ರತಿಭಟನೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದೆಲ್ಲೆಡೆ ಪಿಎಫ್ಐ ಕಚೇರಿ ಮತ್ತು ಮನೆಗಳಿಗೆ ಎನ್ ಐ ಎ ನಡೆಸಿದ ದಾಳಿಯನ್ನು ಕೂಡ ಖಂಡಿಸಲಾಯಿತು.
PublicNext
22/09/2022 02:54 pm