ಕುಂದಾಪುರ: ಉಡುಪಿಯ ಕುಂದಾಪುರದಲ್ಲಿ ಹಿಜಾಬ್, ಕೇಸರಿ ವಿವಾದ ಇಂದೂ ಮುಂದುವರೆದಿದೆ.ಹಿಜಾಬ್ ಗೆ ಪ್ರತಿಯಾಗಿ ವಿದ್ಯಾರ್ಥಿಗಳನ್ನು ಕೇಸರಿ ಶಾಲು ಹಾಕಿ ಛೂ ಬಿಡಲಾಗಿದ್ದು ನಗರದ ಪ್ರಮುಖ ರಸ್ತೆಯಲ್ಲಿ ಕೇಸರಿ ಶಾಲು ತೊಟ್ಟು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದ್ದಾರೆ.ಈ ವೇಳೆ ವಿದ್ಯಾರ್ಥಿಗಳನ್ನು ಪೊಲೀಸರು ವಾಪಸ್ ಮನೆಗೆ ಕಳುಹಿಸಿದರು.
ಇದರಿಂದಾಗಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.ಪೊಲೀಸರ ಸೂಚನೆ ಮೇರೆಗೆ ವಿದ್ಯಾರ್ಥಿಗಳು
ಕಾಲೇಜಿನಿಂದ ಮನೆಗಳತ್ತ ವಾಪಸಾಗುತ್ತಿದ್ದಾರೆ.
PublicNext
05/02/2022 10:42 am