ಸುಳ್ಯ: ಪ್ರವೀಣ್ ಹತ್ಯೆಗೆ ಸಂಬಧಿಸಿದಂತೆ ಈಗಾಗಲೇ ಸಂಸದ ನಳಿನ್ ಕುಮಾರ್, ಹಾಗೂ ಶಾಸಕರ ವಿರುದ್ಧ ಆಕ್ರೋಶಗಳು ಕೇಳಿಬರುತ್ತಿವೆ. ಶವಯಾತ್ರೆಯ ಸಮಯದಲ್ಲಿ ಕಾರ್ಯಕರ್ತನೋರ್ವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಲ್ಲಿ ಮಾತನಾಡುವ ವಿಡಿಯೋ ಒಂದು ವೈರಲ್ ಆಗಿದೆ.
ನೀವೇ ಮುತುವರ್ಜಿ ವಹಿಸಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು. ಇನ್ನು ಮುಂದಕ್ಕೆ ದಕ್ಷಿಣ ಕನ್ನಡದಲ್ಲಿ ಇಂತಹ ಕೊಲೆಗಳು ಆಗಬಾರದು ಎಂದು ಹೇಳುವ ವಿಡಿಯೋ ಇದಾಗಿದೆ.
PublicNext
27/07/2022 02:18 pm