ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಜಮಾಡಿ: ಸಚಿವರ ಸ್ವಾಗತದ ವೇಳೆ ಪಿಕ್ ಪಾಕೇಟ್..!

ಪಡುಬಿದ್ರಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರ ಸ್ವಾಗತ ಕಾರ್ಯಕ್ರಮದ ವೇಳೆ ಪಿಕ್ ಪಾಕೇಟ್ ದಾರರು ಸುಮಾರು 78 ಸಾವಿರ ರೂ ಲಪಟಾಯಿಸಿದ ಘಟನೆ ಜಿಲ್ಲಾ ಗಡಿಭಾಗ ಹೆಜಮಾಡಿಯಲ್ಲಿ ನಡೆದಿದೆ.

ಸಚಿವರನ್ನು ಸ್ವಾಗತಿಸಲು ನೂರಾರು ಜನ ಜಮಾಯಿಸಿದ್ದು,ಈ ವೇಳೆ ನುಕುನುಗ್ಗಲು ಉಂಟಾದ ವೇಳೆ ಜೇಬುಗಳ್ಳರು ಅದರ ಲಾಭ ಪಡೆದು ಹಣ ಎಗರಿಸಿ ಪರಾರಿಯಾಗಿದ್ದಾರೆ.ಸಚಿವರು ತೆರಳಿದ ಬಳಿಕ ಹಣ ಕಳೆದುಕೊಂಡವರಿಂದ ವಿಷಯ ತಿಳಿದು ಬಂದಿದೆ.

Edited By : Manjunath H D
Kshetra Samachara

Kshetra Samachara

06/08/2021 01:16 pm

Cinque Terre

21.93 K

Cinque Terre

0

ಸಂಬಂಧಿತ ಸುದ್ದಿ