ಉಡುಪಿ: ಉಪ ಸಭಾಪತಿ ಧರ್ಮೇಗೌಡ ಸಾವಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವರು, ಧರ್ಮೇಗೌಡರು ಸಜ್ಜನರಾಗಿದ್ದರು. ಅವರ ಸಾವು ನನಗೆ ಅಪಾರ ನೋವು ತಂದಿದೆ.
ಈ ದುರಂತ ರಾಜ್ಯದ ಜನತೆಗೆ ದುಃಖದಾಯಕವಾಗಿದೆ. ಅಂತಿಮ ದರ್ಶನ ಪಡೆಯಲು ಚಿಕ್ಕಮಗಳೂರಿಗೆ ಹೋಗುತ್ತಿರುವೆ ಎಂದರು.
Kshetra Samachara
29/12/2020 11:29 am