ಬಜಪೆ:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೀರುಡೆಯ 23 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ವಿಜೃಂಭಣೆಯಿಂದ ಜರುಗಿತು. ಈ ಸಂದರ್ಭ ಮುಚ್ಚೂರು ಕಾನದ ಅಂಗನವಾಡಿ ಕೇಂದ್ರದ ಮಕ್ಕಳಿಂದ ಗಣಪನ ಎದುರಲ್ಲೆ ಭಜನಾ ಕಾರ್ಯಕ್ರಮ ನಡೆಯಿತು.ಭಜನಾ ಕಾರ್ಯಕ್ರಮದಲ್ಲಿ ಅಂಗನವಾಡಿಯ ಮಕ್ಕಳೊಂದಿಗೆ ಮುಚ್ಚೂರು ಕಾನದ ಅಂಗನವಾಡಿ ಕಾರ್ಯಕರ್ತೆ ಭವಾನಿ ಹಾಗೂ ಸಹಾಯಕಿ ಕುಸುಮ ಅವರು ಸಹಕರಿಸಿದ್ದರು.
Kshetra Samachara
04/09/2022 10:18 pm