ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ ಪಟ್ಟಣ ಪಂಚಾಯತ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ

ಬಜಪೆ:ಬಜಪೆ ಪಟ್ಟಣ ಪಂಚಾಯತ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಬಜಪೆ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಶ್ರೀಮತಿ ಪೂರ್ಣ ಕಲಾ. ವೈ.ಕೆ ಯವರು ಧ್ವಜಾರೋಹಣ ಮಾಡಿದರು. ಬಜಪೆ ಗ್ರಾಮದ ಮೇಜರ್ ಲೋಹಿತ್ ಮತ್ತು ರೋಟರಿ ಕ್ಲಬ್ ಬಜಪೆ ಇವರ ಸದಸ್ಯ ರೋಬರ್ಟ್ ಪ್ರಾಂಕ್ಲಿನ್ ರೇಗೊ ರವರು ಶುಭ ಸಂದೇಶ ನೀಡಿದರು. ಬಜಪೆ. ಕೆಂಜಾರು ಮಳವೂರು ಗ್ರಾಮದ ಜನಪ್ರತಿನಿಧಿಗಳು ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಪಟ್ಟಣ ಪಂಚಾಯತ್ ನ ಸಿಬ್ಬಂಧಿಗಳು ಉಪಸ್ಥಿತರಿದರು. ಸಂತ ಜೋಸೆಪ್ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ವಿವಿಧ ದೇಶಭಕ್ತಿ ಗೀತೆಗಳನ್ನು ಹಾಡಿದರು.

Edited By : PublicNext Desk
Kshetra Samachara

Kshetra Samachara

15/08/2022 04:53 pm

Cinque Terre

2.87 K

Cinque Terre

0

ಸಂಬಂಧಿತ ಸುದ್ದಿ