ಬಜಪೆ : ದುರ್ಗಾ ಕಲ್ಚರಲ್ &ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಎಕ್ಕಾರು ಮುಗೇರಬೆಟ್ಟುವಿನ ಮೈದಾನದಲ್ಲಿ ಎಕ್ಕಾರು ಪ್ರೀಮಿಯರ್ ಲೀಗ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ನಡೆಯಿತು. ಈ ಸಂದರ್ಭ ನಡೆದ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಲನ ಚಿತ್ರ ನಟ ಹಾಗೂ ನಿರ್ಮಾಪಕ ವೀರೇಂದ್ರ ಶೆಟ್ಟಿ ಕಾವೂರು ಅವರು ಭಾಗವಹಿಸಿ ಮಾತನಾಡಿದರು.
Kshetra Samachara
18/04/2022 04:58 pm