ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಡೋಜ ಡಾ. ಜಿ. ಶಂಕರ್ ಅವರಿಗೆ " ಶ್ರೀ ಮಹಾಲಕ್ಷ್ಮಿ" ಅನುಗ್ರಹ ಪ್ರಶಸ್ತಿ

ಬೈಂದೂರು : ಕಾಪು ಮೊಗವೀರ ಮಹಾಜನ ಸಂಘದಿಂದ ಕಾಪು ತಾಲೂಕಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಬ್ರಹ್ಮಕಲಶ ಪುಣ್ಯೋತ್ಸವದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಾಡೋಜ ಡಾ. ಜಿ. ಶಂಕರ್ ಅವರಿಗೆ ‘ಶ್ರೀ ಮಹಾಲಕ್ಷ್ಮೀ ಅನುಗ್ರಹ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಯ ಸಿ ಕೋಟ್ಯಾನ್, ಗುಂಡು ಬಿ. ಅಮೀನ್, ಯು. ಆರ್. ಸಭಾಪತಿ, ವಾಸುದೇವ ಸಾಲ್ಯಾನ್, ಆನಂದ ಸಿ. ಕುಂದರ್, ಸುಭಾಶ್ಚಂದ್ರ ಕಾಂಚನ್, ಶಂಕರ್ ಸಾಲ್ಯಾನ್, ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ಸತೀಶ್ ಅಮೀನ್, ನಾರಾಯಣ ಸಿ ಕರ್ಕೇರ, ಸುಧಾಕರ ಕುಂದರ್, ವಿನಯ್ ಕರ್ಕೇರ ಮಲ್ಪೆ, ಶಿವಕುಮಾರ್ ಎರ್ಮಾಳ್, ಭರತ್ ಎರ್ಮಾಳ್, ಮೋಹನ್ ಕರ್ಕೇರ ತೋನ್ಸೆ, ಬಿ. ಜೆ. ಶ್ರೀಯಾನ್ ಕುಳೂರು, ಅಪ್ಪಿ ಎಸ್ ಸಾಲ್ಯಾನ್ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

17/04/2022 01:24 pm

Cinque Terre

1.78 K

Cinque Terre

0

ಸಂಬಂಧಿತ ಸುದ್ದಿ