ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶೀರೂರು ಶ್ರೀಪಾದರ ವೃಂದಾವನಕ್ಕೆ ಪರ್ಯಾಯ ಶ್ರೀಗಳಿಂದ ವಿಶೇಷ ಪೂಜೆ

ಉಡುಪಿ: ಶ್ರೀ ಕೃಷ್ಣಮಠದ ವೃಂದಾವನ ಸಮುಚ್ಚಯದಲ್ಲಿ ಕಾರ್ತಿಕ ಮಾಸದ ಶುದ್ಧ ಅಷ್ಟಮಿಯಂದು ಅಷ್ಟ ಮಠಗಳಲ್ಲಿ ಒಂದಾದ ಶ್ರೀ ಶೀರೂರು ಮಠದ ಗುರು ಪರಂಪರೆಯ ಯತಿಗಳಾದ ಶ್ರೀ ಲಕ್ಷ್ಮೀಕಾಂತ ತೀರ್ಥ ಶ್ರೀಪಾದರ ಆರಾಧನೆಯ ಪ್ರಯುಕ್ತ ಅವರ ವೃಂದಾವನಕ್ಕೆ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು.

Edited By : Nagaraj Tulugeri
Kshetra Samachara

Kshetra Samachara

22/11/2020 09:54 pm

Cinque Terre

20.04 K

Cinque Terre

1

ಸಂಬಂಧಿತ ಸುದ್ದಿ