ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕದ ಬಳಿ ರಾಷ್ಟ್ರೀಯ ಹೆದ್ದಾರಿ 275 ರ ಪಕ್ಕ ಗುಡ್ಡ ಕುಸಿತ ಆರಂಭವಾಗಿದೆ. ಇಂದು ಕೂಡಾ ಗುಡ್ಡ ಕುಸಿತ ನಿರಂತರವಾಗಿದೆ.
ಇನ್ನು ಸ್ವಲ್ಪ ಸ್ವಲ್ಪವೇ ಗುಡ್ಡ ಕುಸಿಯುತ್ತಿರುವ ದೃಶ್ಯವನ್ನು ಇಲ್ಲಿನ ನಿವಾಸಿಗಳು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಾಗೆಯೇ ಗುಡ್ಡ ಕುಸಿತದ ಬಗ್ಗೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ರವರ ನೇತೃತ್ವದಲ್ಲಿ ಯುವಕರು ಸೇರಿದ್ದು, ಅಪಾಯವಾಗದಂತೆ ಜಾಗ್ರತೆ ವಹಿಸುತ್ತಿದ್ದಾರೆ.
Kshetra Samachara
18/07/2022 09:07 pm