ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಸಿದ್ಧಾಪುರದಲ್ಲಿ ವರ್ಷದ ಮೊದಲ ಮಳೆ: ತಂಪಾದ ಇಳೆ

ಕುಂದಾಪುರ: ಕುಂದಾಪುರ ತಾಲೂಕಿನ ಹಲವೆಡೆ ಇವತ್ತು ಕೂಡ ಮಳೆಯಾಗುತ್ತಿದೆ.ಹೀಗಾಗಿ ಬಿಸಿಲ ಬೇಗೆಯಿಂದ ಬೆಂದ ಜನತೆ ಮೊದಲ ಮಳೆಯ ರೋಮಾಂಚನಕ್ಕೀಡಾಸರು. ಮುಖ್ಯವಾಗಿ ಸಿದ್ಧಾಪುರದಲ್ಲಿ ಸಾಧಾರಣ ಮಳೆಯಾಗುತ್ತಿದೆ.ಉಡುಪಿ ಜಿಲ್ಲೆಯ ಕೆಲ ಭಾಗಗಳಲ್ಲಿ ಎರಡು ದಿನಗಳ ಹಿಂದೆಯೂ ಮಳೆಯಾಗಿತ್ತು. ಮಾರ್ಚ್ 18 ರಿಂದ 23 ರತನಕ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಕೂಡ ಮುನ್ಸೂಚನೆ ನೀಡಿತ್ತು.

Edited By : PublicNext Desk
Kshetra Samachara

Kshetra Samachara

21/03/2022 05:00 pm

Cinque Terre

10.18 K

Cinque Terre

0

ಸಂಬಂಧಿತ ಸುದ್ದಿ