ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ಭಾರಿ ಮಳೆನೀರ ಬಿರುಸಿನ ಹರಿವು!; ಜಲಪಾತ ನೋಟ ವೈಭವ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮ ವ್ಯಾಪ್ತಿಯ ದಟ್ಟಾರಣ್ಯದ ಮಧ್ಯೆ ಭಾರಿ ನೀರಿನ ಹರಿವು ಉಂಟಾಗಿದೆ!

ಕಳೆದೆರಡು ದಿನಗಳಿಂದ ಚಿಕ್ಕಮಗಳೂರು ಭಾಗದಲ್ಲಿ ನಿರಂತರ ಸುರಿದ ಭಾರಿ ಮಳೆಗೆ ಜಲದ ಹರಿವು ಸಡನ್ ಹೆಚ್ಚಳಗೊಂಡಿದ್ದು,

ಸಾಮಾಜಿಕ ತಾಣಗಳಲ್ಲಿ 'ಜಲಪಾತ' ದೃಶ್ಯಾವಳಿ ವೈರಲ್ ಆಗಿದೆ.

ಕಡಿರುದ್ಯಾವರ ಗ್ರಾಮದ ಬಂಡಾಜೆ ಅಬ್ಬಿ ಫಾಲ್ಸ್‌ನಲ್ಲಿ ನೀರ ಹರಿವು ಬಿರುಸಿನಿಂದ ಕೂಡಿದ ಪರಿಣಾಮ ಹಳ್ಳ-ಕೊಳ್ಳಗಳಲ್ಲೂ ಜಲ ಮಟ್ಟ ಏರಿದೆ. ಕುಕ್ಕಾವು, ಕಡಿರುದ್ಯಾವರ ಭಾಗದ ನದಿ ನೀರು ರಭಸದಿಂದ ಹರಿಯುತ್ತಿದೆ.

Edited By : Shivu K
Kshetra Samachara

Kshetra Samachara

17/11/2021 02:37 pm

Cinque Terre

14.64 K

Cinque Terre

0

ಸಂಬಂಧಿತ ಸುದ್ದಿ