ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಹೆಬ್ಬಾವಿನ ವಾಸಸ್ಥಾನವಾದ ಗರ್ಭಗುಡಿ !

ಕಾಪು : ದೇವಿ ಗುಡಿಯ ಮೂಲನಾಗ ಸ್ಥಾನದಲ್ಲಿ‌ ಹೆಬ್ಬಾವೊಂದು ಪ್ರತ್ಯಕ್ಷಗೊಂಡು ಕೆಲಕಾಲ ದೇವಸ್ಥಾನದ ಅರ್ಚಕರು ಮತ್ತು ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಅದಲ್ಲದೇ, ಈ ಉರಗವು ಗರ್ಭಗುಡಿಯನ್ನೇ ವಾಸಸ್ಥಾನ ಮಾಡಿಕೊಂಡಿತ್ತು.

ಬೃಹತ್ ಗಾತ್ರದ ಈ ಉರಗ ರಾತ್ರಿ ಹೊತ್ತು ಸಂಚರಿಸಿ ಸ್ಥಳೀಯರ ನಿದ್ದೆಗೆಡಿಸಿದ್ದು ಸುಳ್ಳಲ್ಲ. ಸ್ಥಳದಲ್ಲಿದ್ದ ಖ್ಯಾತ ಜೋತಿಷಿ ಪ್ರಕಾಶ ಅಮ್ಮಣ್ಣಾಯರು ಇದನ್ನು ತಮ್ಮ ಕ್ಯಾಮರಾದಲ್ಲಿ‌ ಸೆರೆ ಹಿಡಿದಿದ್ದಾರೆ.

Edited By :
Kshetra Samachara

Kshetra Samachara

10/09/2022 02:58 pm

Cinque Terre

4.17 K

Cinque Terre

0

ಸಂಬಂಧಿತ ಸುದ್ದಿ