ಕಾಪು : ಕಾಪು ಪೇಟೆಯ ಸಣ್ಣ ಗೂಡಂಗಡಿಯಲ್ಲಿ ಸಿಹಿಯಾಳ ಕುಡಿಯಲು ಇಂದು ಹೆತ್ತವರೊಂದಿಗೆ ಮಿಸ್ ಇಂಡಿಯಾ ಸಿನಿ ಶೆಟ್ಟಿ ಆಗಮಿಸಿದ್ದು ಕರಾವಳಿಯ ಬೇಡಿಕೆಯ ಊರಿನ ಸಿಹಿಯಾಳ ಕುಡಿದು ರುಚಿ ಸವಿದಿದ್ದಾರೆ.
ಭಾರತ ಸುಂದರಿಯನ್ನು ಗೂಡಂಗಡಿಯಲ್ಲಿ ಕಂಡು ಸಾರ್ವಜನಿಕರು ಬೆರಗಾಗಿ ನೋಡಿದ್ದಾರೆ.
PublicNext
20/07/2022 08:20 pm