ಮಂಗಳೂರು: ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ತಣ್ಣೀರುಬಾವಿ, ಪಣಂಬೂರು, ಸುರತ್ಕಲ್ ಸಹಿತ ಮಂಗಳೂರಿನ ಪ್ರಮುಖ ಬೀಚ್ ಗಳಿಗೆ ಡಿ.31ರ(ಇಂದು) ಸಂಜೆ 7 ಗಂಟೆಯ ನಂತರ ಹೋಗುವುದು ಹಾಗೂ ಬೀಚ್ ನಲ್ಲಿ ಹೊಸವರ್ಷದ ಸಂಭ್ರಮಾಚರಣೆ ನಡೆಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.
Kshetra Samachara
31/12/2021 03:13 pm