ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಳಲಿ ಮಸೀದಿ ವೀರಶೈವ ಧರ್ಮಕ್ಕೆ ಸೇರಿದ್ದಾ? ಮಠ ಇರುವ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ...!

ಮಂಗಳೂರು:ಮಂಗಳೂರು ನಗರದ ಮಳಲಿ ಮಸೀದಿ ವೀರಶೈವ ಧರ್ಮಕ್ಕೆ ಸೇರಿದ್ದಾ ಎಂಬ ಪ್ರಶ್ನೆ ಎದ್ದಿದೆ. ಗುರುಪುರ ಜಂಗಮ ಮಠಕ್ಕೆ ಸೇರಿದ ಜಾಗಾನ ಎಂಬ ಪ್ರಶ್ನೆ ಎದ್ದಿದೆ.

ಹೌದು ಗುರುಪುರದಲ್ಲಿರೋ ಜಂಗಮ ಸಂಸ್ಥಾನ ಮಠದ ಇತಿಹಾಸ ಇರುವ ಪುಸ್ತಕದಲ್ಲಿ ಮಳಲಿಯಲ್ಲಿ ಮಠ ಇರುವ ಬಗ್ಗೆ ಉಲ್ಲೇಖ ಇದೆ. 1000 ವರ್ಷ ಇತಿಹಾಸವಿರುವ ಜಂಗಮ ಸಂಸ್ಥಾನ ಮಠವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 64 ಮಠಗಳಲ್ಲಿ ಮಳಲಿ ಕೂಡ ಒಂದು. ತಾಂಬೂಲ ಪ್ರಶ್ನೆಯಲ್ಲಿ ಇದಕ್ಕೆ ಪೂರಕವಾಗಿ ಉತ್ತರ ಬಂದಿರೋದು ಮತ್ತೊಂದು ಆಯಾಮ ಸೃಷ್ಟಿಯಾಗಿದೆ.

Edited By :
PublicNext

PublicNext

26/05/2022 10:46 am

Cinque Terre

48.76 K

Cinque Terre

2

ಸಂಬಂಧಿತ ಸುದ್ದಿ