ಉಡುಪಿ :ಉಡುಪಿಯಲ್ಲಿರುವ ಡಾ ಸುಧಾ ಮನೆ ಮೇಲೆ ದಾಳಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ಮಾಡಿದೆ.
ಉಡುಪಿ ಚಾಂತಾರಿನಲ್ಲಿ ಇರುವ ಗಂಡನ ಮನೆ ಮೇಲೆ ದಾಳಿ ನಡೆಸಲಾಗಿತ್ತು,ಹೆಬ್ರಿ ತೆಂಕಬೆಟ್ಟು ಸೇರಿದಂತೆ ರಾಜ್ಯದ 6 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಎಸಿಬಿ, ಉಡುಪಿಯಲ್ಲಿ ಈ ಹಿಂದೆ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ.ಸುಧಾ ,ಉಡುಪಿಯ ವಡ್ಡರ್ಸೆ ಮತ್ತು ಕಂದಾವರ ಬಳಿಯೂ ಆಸ್ತಿ ಹೊಂದಿರುವ ಸುಧಾ ಹಾಗೂ ಈ ಜಮೀನುಗಳ ದಾಖಲೆ ಪರಿಶೀಲಿಸುತ್ತಿರುವ ಅಧಿಕಾರಿಗಳು ಇನ್ನಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
07/11/2020 01:01 pm