ಕುಂದಾಪುರ: ಶಿರಿಯಾರ ಸಮೀಪದ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರಯಾಣಿಕರಿಗೆ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಶಿರಿಯಾರ ಸಮೀಪದ ಸೇತುವೆ ನಿರ್ಮಾಣಕ್ಕೆ ಬಹಳ ವರ್ಷದಿಂದ ಬೇಡಿಕೆ ಇಟ್ಟಿದ ಗ್ರಾಮಸ್ಥರು ಕಾಮಗಾರಿ ಪ್ರಗತಿಯನ್ನು ನೋಡಿ ಸಂತೋಷಗೊಂಡಿದ್ದಾರೆ.
Kshetra Samachara
09/04/2022 11:11 am