ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆ ಲಾರಿಗೆ ಹೊಸ ಲುಕ್!

ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದವರು ಒಂದೊಮ್ಮೆ ಮಲ್ಯಾಡಿ ಶಿವರಾಮ್ ಶೆಟ್ಟಿಯವರ ಮನೆಗೆ ಸೇವೆಯಾಟ ನಡೆಸಿಕೊಳ್ಳಲು ಬಂದಾಗ ಹಳೆಯ ಲಾರಿಯೊಂದನ್ನು ಮೇಳದ ಯಜಮಾನ್ರು ನೋಡುತ್ತಾರೆ.

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಹಳೆಯ ವಾಹನಗಳ ಬಗ್ಗೆ ವಿಶೇಷ ಆಸಕ್ತಿ ಹಾಗಾಗಿ ಮಲ್ಯಾಡಿ ಶಿವರಾಮ್ ಶೆಟ್ಟಿಯವರ ಹಳೆ ಲಾರಿಯನ್ನು ಮ್ಯೂಸಿಯಂಗೆ ತರುವಂತೆ ಕೇಳುತ್ತಾರೆ. ಇದಕ್ಕೆ ಒಪ್ಪಿದ ಶಿವರಾಮ್ ಶೆಟ್ಟಿಯವರು ಲಾರಿಯನ್ನು ಗ್ಯಾರೇಜ್ ಮಾಲೀಕರಿಗೆ ನೀಡಿ ಹೊಸ ಲುಕ್ ನೀಡಲು ಮುಂದಾಗಿದ್ದು, ಇದೀಗ ಹೊಸ ಲುಕ್ ನ ಹಳೆ ಲಾರಿ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದೆ.

Edited By :
PublicNext

PublicNext

28/03/2022 04:59 pm

Cinque Terre

47.64 K

Cinque Terre

4

ಸಂಬಂಧಿತ ಸುದ್ದಿ