ಬಂಟ್ವಾಳ: ಗೋಳ್ತಮಜಲಿನ ಪದ್ಮನಾಭ ರೈ ಅವರ ಮನೆಯಲ್ಲಿ ಅಧ್ಯಕ್ಷ ಕೆ.ಸತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಸಭೆ ನಡೆಯಿತು. ಇಂಜಿನಿಯರ್ಸ್ ಡೇ ನಿಮಿತ್ತ ಕ್ಲಬ್ ಸದಸ್ಯರೂ ಇಂಜಿನಿಯರುಗಳೂ ಆಗಿರುವ ಸುಧೀರ್ ಶೆಟ್ಟಿ , ಸಂದೀಪ್ ಶೆಟ್ಟಿ , ಸಂತೋಷ್ ಪೂಜಾರಿ, ಸುಭಾಷ್ ರೈ, ನಿಶಾಂತ್ ರೈ ಅವರನ್ನು ಕ್ಲಬ್ಬಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಜಿಎಸ್ ಆರ್ ಪದ್ಮನಾಭ ರೈ, ಉಪಾಧ್ಯಕ್ಷ, ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಜಗನ್ನಾಥ ಚೌಟ ಶುಭ ಹಾರೈಸಿದರು
Kshetra Samachara
16/09/2021 07:15 pm