ನಗರದ ಹೊರವಲಯದ ವಿಮಾನ ನಿಲ್ದಾಣಕ್ಕೆ ಪ್ರಧಾನ ಸಂಪರ್ಕ ರಸ್ತೆಯಾದ ಮರವೂರು ಸೇತುವೆ ಕುಸಿತ ಕಂಡಿದ್ದು ವಾಹನ ಸಂಚಾರ ಅಸ್ತ ವ್ಯಸ್ತಗೊಂಡಿದೆ.
ಸ್ಥಳಕ್ಕೆ ಬಜ್ಪೆ ಪೊಲೀಸರು ಭೇಟಿ ನೀಡಿ ಸಂಚಾರ ನಿಯಂತ್ರಿಸಿದ್ದಾರೆ. ಕಳೆದ ವರ್ಷಗಳ ಹಿಂದೆ ಇದೇ ರೀತಿ ಮರವೂರು ಸೇತುವೆ ಕುಸಿತ ಕಂಡು ತಾತ್ಕಾಲಿಕ ನೆಲೆಯಲ್ಲಿ ಪುನರ್ ನಿರ್ಮಾಣಗೊಂಡಿತ್ತು.
PublicNext
30/06/2022 12:25 pm