", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/435956_1737721482_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಆರಾರು ಟವರ್ಸ್ ಬಳಿ ಹೆದ್ದಾರಿ ಬದಿ ಬೃಹದಾಕಾರದ ಅಪಾಯಕಾರಿ ಹೊಂಡ ಉಂಟಾಗಿದ್ದು ಮುಚ...Read more" } ", "keywords": "Potholed Road, Road Repair, Demand for Maintenance, Infrastructure Development, Public Agitation,Udupi,Mangalore,Infrastructure,Government", "url": "https://publicnext.com/article/nid/Udupi/Mangalore/Infrastructure/Government" } ಮುಲ್ಕಿ: ಗುಂಡಿ ಬಿದ್ದ ರಸ್ತೆ, ಸರಿಪಡಿಸಲು ಆಗ್ರಹ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಗುಂಡಿ ಬಿದ್ದ ರಸ್ತೆ, ಸರಿಪಡಿಸಲು ಆಗ್ರಹ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಆರಾರು ಟವರ್ಸ್ ಬಳಿ ಹೆದ್ದಾರಿ ಬದಿ ಬೃಹದಾಕಾರದ ಅಪಾಯಕಾರಿ ಹೊಂಡ ಉಂಟಾಗಿದ್ದು ಮುಚ್ಚಲು ಹೆದ್ದಾರಿ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ

ಆರ್ ಆರ್ ಟವರ್ಸ್ ಬಳಿ ಅಡುಗೆ ಅನಿಲ ವಿತರಣೆ, ದ್ವಿಚಕ್ರ ವಾಹನ ಶೋರೂಮ್ ಸಹಿತ ಅನೇಕ ಶಾಪ್ ಕಾರ್ಯಾಚರಿಸುತ್ತಿದ್ದು ಜನನಿಬಿಡ ಪ್ರದೇಶವಾಗಿದೆ ಈ ಭಾಗದಲ್ಲಿ ಹೆದ್ದಾರಿ ಸರ್ವಿಸ್ ರಸ್ತೆ ಇಲ್ಲದೆ ಹಾಗೂ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಹೆದ್ದಾರಿ ಬದಿ ಬೃಹದಾಕಾರದ ಹೊಂಡ ಉಂಟಾಗಿದೆ. ಅಪಾಯಕಾರಿ ಹೊಂಡದ ಅರಿವಿಲ್ಲದೆ ಅನೇಕ ವಾಹನ ಸವಾರರು ಹಾಗೂ ಪಾದಾಚಾರಿಗಳು ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಅನೇಕ ಬಾರಿ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ .

Edited By : PublicNext Desk
Kshetra Samachara

Kshetra Samachara

24/01/2025 05:54 pm

Cinque Terre

5.08 K

Cinque Terre

0