ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಎಫ್ಐಆರ್ ದಾಖಲಾಗಿರುವ ಸಂಚಾಲಕ, ಉಪನ್ಯಾಸಕ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಬಂಟ್ವಾಳ: ಎಫ್ಐಆರ್ ದಾಖಲಾಗಿರುವ ಕಾಲೇಜು ಸಂಚಾಲಕ, ಉಪನ್ಯಾಸಕ ವಜಾಕ್ಕೆ ಆಗ್ರಹಿಸಿ ಹಾಗೂ ತಮಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ಮಂಗಳೂರು ವಿವಿ ಗಮನ ಸೆಳೆಯಲು ಶುಕ್ರವಾರ ಬಂಟ್ವಾಳ ಎಸ್.ವಿ.ಎಸ್.ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದರು.

ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ ಪ್ರಕರಣ ದಾಖಲಾಗಿ ಅವರ ಬಂಧನವೂ ಆಗಿತ್ತು. ಈ ವಿಷಯವನ್ನು ಪ್ರಶ್ನಿಸಿದರೆ ತಮ್ಮನ್ನು ಬೆದರಿಸಲಾಗುತ್ತದೆ ಎಂದು ಆಪಾದಿಸಿದ ವಿದ್ಯಾರ್ಥಿಗಳು ಕಾಲೇಜು ಸಂಚಾಲಕರು ತಕ್ಞಣ ರಾಜೀನಾಮೆ ಮಾಡಬೇಕು, ಎಫ್ಐಆರ್‌ನಲ್ಲಿ ದಾಖಲಾಗಿರುವ ಉಪನ್ಯಾಸಕರನ್ನು ತಕ್ಷಣ ವಜಾ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿದರು.

Edited By :
Kshetra Samachara

Kshetra Samachara

20/05/2022 05:00 pm

Cinque Terre

10.27 K

Cinque Terre

0

ಸಂಬಂಧಿತ ಸುದ್ದಿ