ಉಳ್ಳಾಲ- ಅಪಾಯಕಾರಿಯಾಗಿ ಬೆಳೆದ ಮರಗಳನ್ನು ಸಾರ್ವಜನಿಕರ ದೂರಿನ ಮೇರೆಗೆ ನೆಲಸಮಗೊಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ ನೇತೃತ್ವದಲ್ಲಿ ಒಟ್ಟು 61 ಅಕೇಶಿಯಾ ಮರಗಳನ್ನು ತೆರವುಗೊಳಿಸಲಾಗಿದೆ.
ಹರೇಕಳ, ಕೊಣಾಜೆ, ಹಾಗೂ ಪಾವೂರು ಗ್ರಾಮಗಳಲ್ಲಿನ ರಸ್ತೆ ಸಂಚಾರಕ್ಕೆ ಈ ಮರಗಳು ಅಡಚಣೆಯಾಗಿದ್ದವು. ಈ ಕಾರಣಕ್ಕಾಗಿ ಅರಣ್ಯ ಇಲಾಖೆ ಈ ಮರಗಳನ್ನು ತೆರವುಗೊಳಿಸಿದೆ.
Kshetra Samachara
27/11/2020 02:00 pm