ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಹಾವಿನ ಜೊತೆ ಬಾಲಕನ ಆಟದ ವಿಡಿಯೋ ವೈರಲ್!!

ಮುಲ್ಕಿ: ಹಾವಿನ ಜೊತೆ ಬಾಲಕನೊಬ್ಬ ಅಪಾಯಕಾರಿ ಆಟ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ವಿಡಿಯೋದಲ್ಲಿ ತುಳು ಮಾತನಾಡುತ್ತಿರುವುದು ಕೇಳುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಆಸುಪಾಸಿನಲ್ಲಿ ಇದನ್ನು ಚಿತ್ರೀಕರಿಸಲಾಗಿದೆ.

ಬಾಲಕ ಆಟವಾಡುತ್ತಿರುವ ಹಾವು ವಿಷಕಾರಿಯಲ್ಲ ಎಂದು ತಿಳಿದುಬಂದಿದ್ದು ನೋಡುವವರಿಗೆ ಭಯ ಉಂಟು ಮಾಡುತ್ತಿದೆ.

Edited By :
Kshetra Samachara

Kshetra Samachara

19/07/2022 01:21 pm

Cinque Terre

11.75 K

Cinque Terre

2