ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮರಳು ಶಿಲ್ಪಿಯ ಕೈಚಳಕ: ಕಡಲ ತೀರದಲ್ಲಿ ಪರ್ಯಾಯ ಶ್ರೀಗಳು!

ಉಡುಪಿ: ಪ್ರತಿ ಹಬ್ಬ ಹರಿದಿನ ಮತ್ತು ಪ್ರಮುಖ ಘಟನಾವಳಿಗಳಿಗೆ ಚಿತ್ರದ ಮೂಲಕ ಮಿಡಿಯುವ ಕಲಾವಿದರು ,ನಾಡಹಬ್ಬ ಪರ್ಯಾಯ ಸಂದರ್ಭ ಅಪೂರ್ವ ಮರಳು ಶಿಲ್ಪ ರಚಿಸಿ ಗಮನ ಸೆಳೆದಿದ್ದಾರೆ.ಉಡುಪಿಯ ಕಲಾವಿದ ಹರೀಶ್ ಸಾಗಾ ಅವರ

ಸ್ಯಾಂಡ್ ಥೀಂ ತಂಡ ಈ ಅಪರೂಪದ ಮರಳು ಶಿಲ್ಪವನ್ನು ರಚಿಸಿದೆ. ಪರ್ಯಾಯ ಪೀಠಾರೋಹಣ ಮಾಡಿದ ವಿದ್ಯಾಸಾಗರ ತೀರ್ಥರ ಸುಂದರ ಮರಳು ಶಿಲ್ಪ ರಚಿಸಿ ಶುಭಕೋರಿದ್ದಾರೆ. ಶ್ರೀಗಳ ಮರಳು ಶಿಲ್ಪ ಕಲಾಕೃತಿಗೆ ಕೇಸರಿ ಬಣ್ಣವನ್ನು ಬಳಿಯಲಾಗಿದ್ದು, ಕಡಲ ತೀರಕ್ಕೆ ಬರುವ ಪ್ರವಾಸಿಗರ ಗಮನ ಸೆಳೆಯುತ್ತಿದೆ.

Edited By : Shivu K
Kshetra Samachara

Kshetra Samachara

19/01/2022 12:15 pm

Cinque Terre

12.97 K

Cinque Terre

1

ಸಂಬಂಧಿತ ಸುದ್ದಿ