ಉಡುಪಿ: ಅಶ್ವತ್ಥ ಎಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಚಿತ್ರ ಮೂಡಿಸುವ ಅಪರೂಪದ ಕಲಾವಿದ ಮಹೇಶ್ ಮರ್ಣೆ.ಈಗಾಗಲೇ ಇವರು ಪುನೀತ್ ರಾಜ್ ಕುಮಾರ್,ನರೇಂದ್ರ,ಮೋದಿ ಸಹಿತ ಗಣ್ಯ ವ್ಯಕ್ತಿಗಳ ಚಿತ್ರ ಮೂಡಿಸಿ ಗಮನ ಸೆಳೆದಿದ್ದಾರೆ.
ಇವತ್ತು ವಾಜಪೇಯಿ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಕಲಾವಿದ ಮಹೇಶ್ ಮರ್ಣೆ ,ಅಶ್ವತ್ಥ ಎಲೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಪಡಿಮೂಡಿಸಿದ್ದಾರೆ. ಥೇಟ್ ವಾಜಪೇಯಿ ಅವರ ಪಡಿಯಚ್ಚಿನಂತಿರುವ ಈ ಚಿತ್ರಕ್ಕೆ ವಾಜಪೇಯಿ ಅಭಿಮಾನಿಗಳು ಮನಸೋತಿದ್ದಾರೆ.
PublicNext
25/12/2021 02:10 pm