ಉಡುಪಿ:ಉಡುಪಿಯ ಕಾಂಗ್ರೆಸ್ ಭವನದಲ್ಲಿ ಸಾರ್ವಜನಿಕ ಅಂತಿಮ ದರ್ಶನ ವೇಳೆ ಪಾರ್ಥೀವ ಶರೀರದ ಮುಂದೆ ಆಸ್ಕರ್ ಪತ್ನಿ ಬ್ಲಾಸಂ ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ನಡೆಯಿತು. ಈ ವೇಳೆ ಪಕ್ಕದಲ್ಲೇ ಇದ್ದ ಡಿ.ಕೆ ಶಿವಕುಮಾರ್ ಆಸ್ಕರ್ ಫರ್ನಾಂಡಿಸ್ ಪತ್ನಿಯನ್ನು ಸಂತೈಸಿ ಸಮಾಧಾನಪಡಿಸಿದರು.
ಪಾರ್ಥಿವ ಶರೀರದ ದರ್ಶನ ಮಾಡಿದ ಡಿಕೆ ಶಿವಕುಮಾರ್
ಬ್ಲೋಸಂ ಫೆರ್ನಾಂಡಿಸ್ ಅವರನ್ನು ಸಂತೈಸಿ,ಆಸ್ಕರ್ ಕುಟುಂಬಕ್ಕೆ ಧೈರ್ಯ ತುಂಬಿದರು.
Kshetra Samachara
14/09/2021 02:57 pm