ಬೈಂದೂರು : ಮಾನವೀಯತೆ ಮೆರೆದ ಹೋಟೆಲ್ ಕಾರ್ಮಿಕ ಮಿತ್ರರು ಉಡುಪಿ ಜಿಲ್ಲೆಯಲ್ಲಿ ಹೋಟೆಲ್ ಕಾರ್ಮಿಕರೊಬ್ಬರು ರಸ್ತೆ ಅಪಘಾತದಲ್ಲಿ ಪ್ರಾಣವ ನ್ನು ಕಳೆದುಕೊಂಡಿದ್ದರು ನಾವುಗಳು ಸೌಲಭ್ಯವಂಚಿತರು ಸರ್ಕಾರದ ಸೌಲಭ್ಯ ಪಡೆಯಬೇಕು ಎಂಬ ಮಹಾದ ಉದ್ದೇಶವನ್ನು ಹೊತ್ತು ಕಾರ್ಯನಿರ್ವಹಿಸುತ್ತಿರುವ ಹೋಟೆಲ್ ಸಂಘ ಇದಾಗಿರುತ್ತದೆ.
ಹೌದು ಈ ವಿಚಾರ ತಿಳಿದ ತಕ್ಷಣ ನಮ್ಮಂತಹ ಕಾರ್ಮಿಕ ಮಿತ್ರರಿಗೆ ನಾವೇ ಸಹಾಯವಾಗ ಬೇಕೆಂದು ನಿರ್ಧರಿಸಿದ ಸಮಾನ ಮನಸ್ಕರು ತಮ್ಮ ಸ್ವಂತಿಕೆಗೆ ಸಂಬಂಧಪಟ್ಟ ಸದಸ್ಯರು ಪದಾಧಿಕಾರಿಗಳನ್ನು ಚರ್ಚಿಸಿ ಸ್ವಲ್ಪ ಧನ ಸಹಾಯವನ್ನು ಮಾಡಿರುತ್ತಾರೆ ಈ ಒಂದು ಕಾರ್ಯದಲ್ಲಿ ಸಹಕರಿಸಿದ ಸಮಸ್ತ ಹೋಟೆಲ್ ಕಾರ್ಮಿಕ ಹಿತೈಷಿ ಬಂಧುಗಳಿಗೆ ಉಡುಪಿ ಜಿಲ್ಲಾ ಕಮಿಟಿ ಹಾಗೂ ಕಾರ್ಕಳ ತಾಲೂಕು ಘಟಕದ ಪರವಾಗಿ ಧನ್ಯವಾದಗಳನ್ನು ಕೂಡ ಸಂಕಷ್ಟ ಕುಟುಂಬದವರು ತಿಳಿಸಿರುತ್ತಾರೆ.
Kshetra Samachara
31/08/2021 03:11 pm