ಮುಲ್ಕಿ: ಪಡುಪಣಂಬೂರು ಗ್ರಾಮದ ಪಡುತೋಟ ಎಂಬಲ್ಲಿ ವಾಸವಾಗಿರುವ ಮಲ್ಲಿಕಾ ದೇವಾಡಿಗ ( 35 ) ಸ್ತನ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಮಗ "ಆಟಿಸಂ" ಎಂಬ ಕಾಯಿಲೆಯಿಂದ ಬಳಲುತ್ತಿದ್ದಾನೆ, ಗಂಡನ ಆಸರೆಯಿಲ್ಲದೆ ಇವರು ಆರ್ಥಿಕವಾಗಿ ಅಶಕ್ತರಾಗಿರುತ್ತಾರೆ.
ಚಿಕಿತ್ಸೆಗೆ ಇದುವರೆಗೆ ಆಸ್ಪತ್ರೆಯ ವೆಚ್ಚವು 6 ಲಕ್ಷ ರೂಪಾಯಿ ಖರ್ಚಾಗಿರುತ್ತದೆ. ಈಗ ಅವರಿಗೆ ಮೆದುಳಿನ ಕ್ಯಾನ್ಸರ್ ರೋಗವು ಬಂದಿರುವುದರಿಂದ ಅವರ ಮುಂದಿನ ಚಿಕಿತ್ಸೆಗಾಗಿ ಸುಮಾರು ಆರರಿಂದ ಏಳು ಲಕ್ಷ ರೂಪಾಯಿ ಆಗಬಹುದೆಂದು ಮಂಗಳೂರು ಕೆಎಂಸಿ ಆಸ್ಪತ್ರೆಯ ಡಾಕ್ಟರ್ ಪೂಜಾ ಕೆ.ಎಸ್ ತಿಳಿಸಿದ್ದಾರೆ.
ಮೊತ್ತವನ್ನು ಭರಿಸುವುದು ಮತ್ತು ದೈನಂದಿನ ಖರ್ಚುವೆಚ್ಚಗಳನ್ನು ಪೂರೈಸುವುದು ಈ ಕುಟುಂಬಕ್ಕೆ ಅಸಾಧ್ಯವಾಗಿದೆ.
ದಾನಿಗಳು ಸಂಪರ್ಕಿಸಬೇಕಾದ ವಿಳಾಸ:
ಗೌರವಾಧ್ಯಕ್ಷರು ಅಧ್ಯಕ್ಷರು ಕಾರ್ಯದರ್ಶಿ
ಫೇಮಸ್ ಯೂತ್ ಕ್ಲಬ್ (ರಿ)10ನೇ ತೋಕೂರು ಮತ್ತು ಹೆಲ್ಪಿಂಗ್ ಹ್ಯಾಂಡ್ಸ್ ವಾಟ್ಸಾಪ್ ಗೆಳೆಯರ ಬಳಗ
ವಿಳಾಸ:
ಶ್ರೀಮತಿ ಮಲ್ಲಿಕಾ ದೇವಾಡಿಗ ರಾಧಾ ದೇವಾಡಿಗ ಪಡು ತೋಟದ ಮನೆ ಪಡುಪಣಂಬೂರು ಗ್ರಾಮ ಹಳೆಯಂಗಡಿ ಪೋಸ್ಟ್ ಮಂಗಳೂರು ತಾಲೂಕು 574146
ಬ್ಯಾಂಕ್ ವಿವರ:
Mallika Devadiga
Canara Bank
Haleyangadi Branch
SB A/c No- 0637101009752
IFSC- CNRB0000637
Google pay & Phone pay No- 9535434276
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಮಲ್ಲಿಕಾ : 9535434276
ನವೀನ್ :82 7788 1133
Kshetra Samachara
22/08/2021 12:14 pm