ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದ ಗುರುವ ಕೊರಗ ನಿಧನ

ಹಿರಿಯಡ್ಕ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುವ ಕೊರಗ ಅವರು ಭಾನುವಾರ ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.ಹಿರಿಯ ಜನಪದ ಕಲಾವಿದರಾಗಿದ್ದ ಗುರುವ ಕೊರಗರಿಗೆ 105 ವರ್ಷ ವಯಸ್ಸಾಗಿತ್ತು.ಸಾಂಪ್ರದಾಯಿಕ ಡೋಲು ವಾದನದಲ್ಲಿ ಅಗ್ರಗಣ್ಯರೆನಿಸಿದ್ದ ಗುರುವ ಕೊರಗರು ರಾಜ್ಯೋತ್ಸವ, ಜನಪದ ಶ್ರೀ, ತುಳು ಅಕಾಡೆಮಿ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.ಇವತ್ತು ಉಡುಪಿ ತಾಲೂಕು ಹಿರಿಯಡ್ಕ ಸಮೀಪದ ಗುಡ್ಡೆಅಂಗಡಿ ನಿವಾಸದಲ್ಲಿ

ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

22/08/2021 11:49 am

Cinque Terre

18.75 K

Cinque Terre

2

ಸಂಬಂಧಿತ ಸುದ್ದಿ