ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹೀಗೊಬ್ಬ ಮೀನು ಮಾರಾಟ ಹಾಡುಗಾರ!; 'ಮಾಂಜಿ' ಖರೀದಿಗೆ ಗಾನ ಚಿತ್ತಾರ

ಮಂಗಳೂರು: ಕೆಲವು ಮಾರಾಟಗಾರರು ಹಾಗೇ ಅಲ್ವೇ? ಗ್ರಾಹಕ ಸ್ನೇಹಿಯಾಗಿದ್ದು, ತಮ್ಮ ನಗುಮೊಗ- ಹಾವಭಾವ, ವಾಕ್ಚತುರ್ಯ, ಮಾರಾಟ ಕೌಶಲ್ಯದಿಂದ ಬಲು ಬೇಗನೇ ಖರೀದಿದಾರರ ಮನ ಗೆಲ್ಲುವಲ್ಲಿ ಯಶಸ್ವಿ ಯಾಗುತ್ತಾರೆ ಜತೆಗೆ ಪರಿಸರದಲ್ಲಿನ ಇನ್ನಿತರ ಸಾರ್ವಜನಿಕರ ಚಿತ್ತವನ್ನೂ ತಮ್ಮ ವ್ಯಾಪಾರದತ್ತ ಸೆಳೆಯುವಲ್ಲಿ ಸಫಲರಾಗುತ್ತಾರೆ.

ಈ ವೈರಲ್ ವೀಡಿಯೊದಲ್ಲಿ ಹಿರಿಯ ನಾಗರಿಕರೊಬ್ಬರು, 'ಬಿಳಿ ಮಾಂಜಿ( white pomfret) ಬೆಲೆ ತುಂಬಾ ದುಬಾರಿಯಾಯಿತು' ಎಂಬ ಮಾತು ಆ ಮೀನು ಮಾರಾಟಗಾರನಿಗೆ ಕೊಂಚ ಅಸಮಾಧಾನ ತಂದರೂ ಅದನ್ನು ತೋರಗೊಡದೆ, ನಾಜೂಕಾಗಿಯೇ ಮಾಂಜಿ ಮೀನಿನ ಬೆಲೆ- ಮಹತ್ವವನ್ನು ತಿಳಿ ಹೇಳಿ, ಬಳಿಕ ಹಾಡಿನ ಮೂಲಕವೂ ಮನರಂಜಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

17/08/2021 03:12 pm

Cinque Terre

11.43 K

Cinque Terre

0

ಸಂಬಂಧಿತ ಸುದ್ದಿ