ಉಡುಪಿ: ಸ್ವರ ಲೋಕದ ಸಾಮ್ರಾಟ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಉಡುಪಿಯಲ್ಲಿ ಗೀತಾ ನಮನ ಸಲ್ಲಿಸಲಾಯಿತು.
ಉಡುಪಿಯ ಮಾರುತಿ ವೀಥಿಕಾ ಫ್ರೆಂಡ್ಸ್ ನವರು ಗಾನ ವಿಶಾರದ ಎಸ್ .ಪಿ.ಬಿ. ಅವರ ಬೃಹತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ದೀಪ ಬೆಳಗಿ ಚಿರಶಾಂತಿ ಕೋರಿದರು. ಸ್ಥಳೀಯ ಸಂಗೀತ ಕಲಾವಿದರು ಎಸ್ .ಪಿ.ಬಿ. ಅವರ ಪ್ರಸಿದ್ಧ ಹಾಡುಗಳನ್ನು ಹಾಡಿ, ಗೀತಾ ನಮನ ಸಲ್ಲಿಸಿದರು.
Kshetra Samachara
25/09/2020 08:10 pm