ಉಡುಪಿ : ಹೆಜಮಾಡಿಯ ಮೂವರು ಯುವಕರು ನೀರಿನ ಆಳ ತಿಳಿಯದೆ ಹೆಜಮಾಡಿಯ ಮುಟ್ಟಳಿವೆ ಸಮೀಪ ನದಿ ನೀರಿನಲ್ಲಿ ಈಜಾಡುತ್ತಿರುವಾಗ ಮುಳುಗಿದ ಘಟನೆ ನಡೆದಿದೆ ಇವರನ್ನು ಸ್ನೇಹಿತರು ಬಿಟ್ಟು ಹೋಗಿದ್ದರು ಆ ಸಮಯದಲ್ಲಿ ವಿಶ್ವ ಹಿಂದೂ ಪತಿಷತ್ ಸಹಕಾರ್ಯದರ್ಶಿ ನಿತೇಶ್ ಮೊಗವೀರ, ಪಡುಬಿದ್ರಿ ಬಿ.ಜೆ.ಪಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಕಿರಣ್ ಮೊಗವೀರ, ಹಾಗೂ ರಂಜಿತ್ ಮೊಗವೀರ. ತಮ್ಮ ಜೀವದ ಹಂಗನ್ನು ತೊರೆದು ಇಬ್ಬರನ್ನೂ ಕೂಡ ರಕ್ಷಿಸಲು ನೀರಿಗೆ ಹಾರಿದರು . ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.
Kshetra Samachara
06/11/2020 03:42 pm