ಮಂಗಳೂರು; ಸಮುದ್ರದಲ್ಲಿ ಮುಳುಗುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಪ್ರವಾಸಿಗರನ್ನು
45 ನಿಮಿಷ ಸಮುದ್ರದಲ್ಲಿ ಹೋರಾಡಿ ಮುಳುಗುತ್ತಿದ್ದವರ ರಕ್ಷಣೆ ಮಾಡಿರುವ ಘಟನೆ ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ನಡೆದಿದೆ
ಬೆಂಗಳೂರಿನಿಂದ ಪಣಂಬೂರು ಬೀಚ್ ಗೆ ಬಂದಿದ್ದ ಕೃಷ್ಣ ಪ್ರಸಾದ್ (20) ಹಾಗು ರಕ್ಷಿತ್ (20) ಪ್ರವಾಸಿಗರು
ಬೀಚ್ ಲೈಫ್ ಗಾರ್ಡ್ ನ ಪ್ರಜ್ವಲ್ ಬಂಗೇರ ಎಂಬ ಯುವಕನಿಂದ ರಕ್ಷಣೆ,ಸಮುದ್ರದಲ್ಲಿ 45 ನಿಮಿಷಗಳ ಕಾಲ ಹುಡುಕಾಡಿ ರಕ್ಷಣೆ ಮಾಡಲಾಗಿದೆ.ಇನ್ನೂ ರಕ್ಷಣೆ ಕಾರ್ಯಚರಣೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ ಸ್ಥಳಕ್ಕೆ ಪಣಂಬೂರು ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.
Kshetra Samachara
02/10/2021 09:33 pm