", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/378325-1737718845-9.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ: 2 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥೆಯಾಗಿ ಬಿಹಾರದ ಮಹಿಳೆಯೊಬ್ವರು ತನ್ನ ಕುಟುಂಬದಿಂದ ದೂರವಾಗಿ ಬೀದಿಪಾಲಾಗಿದ್ದರು. ಇದೀಗ ಸಮಾಜಸೇವಕರ ಮ...Read more" } ", "keywords": "Reunion Story, Emotional Reunion, Family Reunites, Bihar Woman, Street Beggar, Inspiring Story, Heartwarming Reunion, Family Bonds, Lost and Found, Reunion Video, Emotional Moment, Family Love, Bihar News, Reunion News.,Udupi,Mangalore,Human-Stories", "url": "https://publicnext.com/article/nid/Udupi/Mangalore/Human-Stories" }
ಉಡುಪಿ: 2 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥೆಯಾಗಿ ಬಿಹಾರದ ಮಹಿಳೆಯೊಬ್ವರು ತನ್ನ ಕುಟುಂಬದಿಂದ ದೂರವಾಗಿ ಬೀದಿಪಾಲಾಗಿದ್ದರು. ಇದೀಗ ಸಮಾಜಸೇವಕರ ಮಾನವೀಯತೆಯಿಂದ ಮರಳಿ ಕುಟುಂಬಕ್ಕೆ ಸೇರಿದಾಗ ಕುಟುಂಬದವರ ಸಂತೋಷ ಮುಗಿಲು ಮುಟ್ಟಿದೆ.
ಕಳೆದ ವರ್ಷ ಉಡುಪಿ ನಗರದ ಬೀದಿಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ವಿಶು ಶೆಟ್ಟಿಯವರು ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದರು. ನಂತರ ಮಹಿಳೆ ಚಿಕಿತ್ಸೆಗೆ ಸ್ಪಂದಿಸಿದ್ದು ತನ್ನ ಊರಾದ ಬಿಹಾರದ ಮಾಹಿತಿ ನೀಡಿದ್ದಾರೆ.
ಈ ಮೂಲಕ ಕುಟುಂಬ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.ಮಹಿಳೆಯ ಹೆಸರು ರಮಾದೇವಿ. ಆಶ್ರಮದ ಚಿಕಿತ್ಸೆಯ ಜೊತೆಗೆ ದೈನಂದಿನ ಚಟುವಟಿಕೆಗಳಾದ ಯೋಗ ,ಧ್ಯಾನ ಕೃಷಿ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಆಪ್ತ ಸಮಾಲೋಚನೆಗೆ ಸ್ಪಂದಿಸಿ ಸಹಜ ಸ್ಥಿತಿಗೆ ಬಂದು ತನ್ನ ಕುಟುಂಬದ ವಿಳಾಸ ನೀಡಿದ್ದರು. ರಮಾದೇವಿಯನ್ನು ಕುಟುಂಬ ಸೇರಿಸುವ ಸಂದರ್ಭ ಅವರ ಮಕ್ಕಳು ಹಾಗೂ ಕುಟುಂಬಸ್ಥರು ಭಾವೋದ್ವೇಗದಿಂದ ಸಂತೋಷದಿಂದ ಕೂಗಿ ಪ್ರೀತಿಯಿಂದ ಆಲಂಗಿಸಿದ ದೃಶ್ಯ ಬಹಳ ಭಾವುಕತೆಯಿಂದ ಕೂಡಿತ್ತು.
Kshetra Samachara
24/01/2025 05:10 pm