ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಒಟಗಾರರಿಂದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ರವರಿಗೆ ಸನ್ಮಾನ

ಮೂಡುಬಿದಿರೆ: ಕ್ರೀಡಾ ರತ್ನ ಪುರಸ್ಕಾರಕ್ಕೆ ಕಂಬಳ ಕ್ಷೇತ್ರದ ಸಾಧಕರಾದ ಸುರೇಶ್ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಶ್ರೀನಿವಾಸ ಗೌಡ ರವರು ಮಾಜಿ ಸಚಿವರಾದ ಅಭಯಚಂದ್ರ ಜೈನ್ ಅವರನ್ನು ಭೇಟಿಯಾಗಿ ಅಭಯಚಂದ್ರ ಜೈನ್ ಅವರನ್ನು ಸನ್ಮಾನಿಸಿ, ಆಶಿರ್ವಾದವನ್ನು ಪಡೆದುಕೊಂಡರು.

ಕೆ.ಅಭಯಚಂದ್ರ ಜೈನ್ ಅವರು ಕ್ರೀಡಾ ಸಚಿವರಾಗಿದ್ದ ಸಂಧರ್ಭದಲ್ಲಿ ಕಂಬಳ ಕ್ಷೇತ್ರದ ಈ ಸಾಧಕರ ಹೇಸರನ್ನು ಕ್ರೀಡಾ ರತ್ನ ಪುರಸ್ಕಾರಕ್ಕೆ ನೀಡಿ ಕ್ರೀಡಾ ರತ್ನ ಪುರಸ್ಕಾರ ದೊರಕುವಂತಾಗಲು ಅಭಯಚಂದ್ರ ಜೈನ್ ಅವರು ಪ್ರಮುಖರಾಗಿದ್ದರು.

ಈ ಸಂಧರ್ಭದಲ್ಲಿ ಗುಣಪಾಲ ಕಡಂಬ, ಅಶೋಕ್ ಶೆಟ್ಟಿ, ಸುರೇಶ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

04/11/2020 08:28 pm

Cinque Terre

13.46 K

Cinque Terre

0