ನಾರಿಗೆ ಸೀರೆ ಚಂದ ಎನ್ನುವ ಮಾತಿದೆ. ಸೀರೆಯುಟ್ಟ ನಾರಿಯ ಸೌಂದರ್ಯವನ್ನು ಬಣ್ಣಿಸಲು ಪದಗಳೇ ಸಾಲದು. ಇಂದು ಪಬ್ಲಿಕ್ ನೆಕ್ಸ್ಟ್ ನಾರಿಯರ ನವರಾತ್ರಿಯ ನವೋತ್ಸವದಲ್ಲಿ ಬಿಳಿ ಸೀರೆಯ ಸಂಭ್ರಮ.
ಬಿಳಿ ಬಣ್ಣವು ಶುದ್ಧತೆ, ಕಲಿಕೆ ಮತ್ತು ಶಾಂತಿಯನ್ನು ಸಂಕೇತಿಸುತ್ತದೆ. ಇದು ಮಾನಸಿಕ, ಬೌದ್ಧಿಕ ಮತ್ತು ನೈತಿಕ ಸ್ವಚ್ಛತೆಯನ್ನು ತೋರಿಸುತ್ತದೆ. ಈ ದಿನ ಬಿಳಿ ಬಟ್ಟೆಗಳನ್ನು ಧರಿಸಿ, ಸ್ಕಂದಮಾತೆಯನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಗಳು ಈಡೇರುತ್ತವೆ.
ನಿಮ್ಮ ಫೋಟೋವನ್ನು ನಮ್ಮ ವಾಟ್ಸ್ ಆ್ಯಪ್ ನಂಬರ 7349619443 ಗೆ ಕಳುಹಿಸಿ..
ಅಕ್ಟೋಬರ್ 12 ಕೆಂಪು
ಅಕ್ಟೋಬರ್ 13 ಕಡುನೀಲಿ
ಅಕ್ಟೋಬರ್ 14ಗುಲಾಬಿ
ಅಕ್ಟೋಬರ್ 15 ನೇರಳೆ
ಮೇಲೆ ಹೇಳಿದ ಬಣ್ಣಗಳ ಸೀರೆಯಲ್ಲಿ ಫೋಟೋವನ್ನು ನಮಗೆ ಕಳುಹಿಸಿಕೊಟ್ಟು ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಿ..
Kshetra Samachara
11/10/2021 09:50 pm