ಅಧ್ಯಾತ್ಮದ ಒಲವಿನ ಈ ಬಣ್ಣದ ಸೀರೆ ನೀರೆಯರಿಗೂ ಬಲು ಇಷ್ಟ. ಮೈಬಣ್ಣ ಕಪ್ಪಿರಲಿ, ಬಿಳಿಯಿರಿಲಿ ಎಲ್ಲರಿಗೊಪ್ಪುವ ಬೂದು ಬಣ್ಣದ ಸೀರೆಯಲ್ಲಿ ಎಂಥ ನೀರೆಯರೂ ಚೆಲುವೆಯರಾಗಿ ಕಂಗೊಳಿಸುತ್ತಾರೆ.
ನಿನ್ನೆ ಹಸಿರು ಬಣ್ಣದ ಸೀರೆಯಲ್ಲಿ ಮಿಂಚಿದ ಮಹಿಳೆಯರು ಇಂದು ಬೂದುಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಬೂದು ಬಣ್ಣದ ಸೀರೆಯಲ್ಲಿ ಮಿಂಚಿದ ನಾರಿಯರ ಫೋಟೋಗಳು ಇಲ್ಲಿವೆ ನೋಡಿ.
9 ಬಣ್ಣದ ಸೀರೆಯನ್ನು ಉಟ್ಟು ಕ್ಲಿಕ್ಕಿಸಿಕೊಂಡ ಫೋಟೋವನ್ನು ನಮ್ಮ ವಾಟ್ಸ್ ಆ್ಯಪ್ ನಂಬರ 7349619443 ಗೆ ಕಳುಹಿಸಿ..
ಅಕ್ಟೋಬರ್ 10 ಕೇಸರಿ
ಅಕ್ಟೋಬರ್ 11 ಬಿಳಿ
ಅಕ್ಟೋಬರ್ 12 ಕೆಂಪು
ಅಕ್ಟೋಬರ್ 13 ಕಡುನೀಲಿ
ಅಕ್ಟೋಬರ್ 14ಗುಲಾಬಿ
ಅಕ್ಟೋಬರ್ 15 ನೇರಳೆ
ಮೇಲೆ ಹೇಳಿದ ಬಣ್ಣಗಳ ಸೀರೆಯನ್ನು ಆಯಾದಿನ ಉಟ್ಟು ಫೋಟೋ ಕ್ಲಿಕ್ಕಿಸಿಕೊಂಡು ನಮ್ಮೊಂದಿಗೆ ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಿ..
Kshetra Samachara
09/10/2021 09:18 pm