ಮುಲ್ಕಿ:ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ನ ಕೊಲಕಾಡಿ ಕೆ.ಪಿ.ಎಸ್.ಕೆ.ಮೆಮೋರಿಯಲ್ ಪ್ರೌಢ ಶಾಲೆ, ಪಂಜಿನಡ್ಕ ಶಾಲಾ ಮಕ್ಕಳಿಂದ ಜಲ ಸಂರಕ್ಷಣೆ ಜಾಥಾ ನಡೆಯಿತು
ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಹರ ಕೋಟ್ಯಾನ್ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಜಲ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ಅಭಿವೃದ್ಧಿಯೇ ನಮ್ಮಧ್ಯೇಯವಾಗಲಿ ಎಂದರು.
ಜೆ. ಜೆ.ಎಂ. ಫಲಹಾರೇಶ, ಕೃಷಿ ಪರಿವೀಕ್ಷಕರು ಹಾಗೂ ಬೋಧಕರಾದ ಮಾರ್ಕ್ ಪೆರಾರೊ, ಶಾಲಾ ಮುಖ್ಯೋಪಾಧ್ಯಾಯರಾದ ಗ್ರೇಟ್ಟಾ ರೋಡ್ರಿಗಸ್, ಅಂಬರೀಶ ಲಮಾಣಿ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
Kshetra Samachara
18/12/2021 01:12 pm