ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಸೋನು ಸೂದ್ ಫೌಂಡೇಶನ್ ನಿಂದ ಉಳ್ಳಾಲಕ್ಕೆ ಆಕ್ಸಿಜನ್ ಪ್ಲಾಂಟ್ : ಥ್ಯಾಂಕ್ಯೂ ಹೇಳಿದ ಡಿಸಿ

ಮಂಗಳೂರು : ಸೋನು ಸೂದ್ ಫೌಂಡೇಶನ್ ನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದ ಆಮ್ಲಜನಕ ಘಟಕವನ್ನು ಜಿಲ್ಲಾಡಳಿತ ನೇತೃತ್ವದಲ್ಲಿ ನಗರಸಭೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ಸ್ವಾಗತಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಮಾತನಾಡಿದರು….

ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಪ್ಲಾಂಟ್ ಯಂತ್ರ ತಲುಪುತ್ತಿದ್ದಂತೆ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಅವರಿಗೆ ನಟ ಸೋನು ಸೂದ್ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ.

ಸೋನು ಭಾಯ್ ಥ್ಯಾಂಕ್ಯೂ, 16ನೇ ಪ್ಲಾಂಟ್ ಅನ್ನು ಜಿಲ್ಲೆಗೆ ನೀಡಿರುವ ತಮಗೆ ಉಳ್ಳಾಲ ಹಾಗೂ ಜಿಲ್ಲೆಯ ಜನತೆ ಪರವಾಗಿ ಅಭಿನಂದನೆ ಎಂದು ಡಿಸಿ ತಿಳಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

20/08/2021 08:16 pm

Cinque Terre

15.47 K

Cinque Terre

1

ಸಂಬಂಧಿತ ಸುದ್ದಿ