ಎಕ್ಕಾರು: ಸರಕಾರಿ ಫ್ರೌಢಶಾಲೆ ಬಡಗ ಎಕ್ಕಾರು ಶಾಲಾ ಪ್ರಾರಂಭೋತ್ಸವ

ಬಜಪೆ: ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇದರ ಪ್ರಾರಂಭೋತ್ಸವವು ಇಂದು ಬೆಳಿಗ್ಗೆ ನಡೆಯಿತು.ಶಾಲಾ ಶಿಕ್ಷಕಿಯರು ಕೋವಿಡ್ - 19 ಮಾರ್ಗ ಸೂಚಿಯ ಅನ್ವಯ ವಿಧ್ಯಾರ್ಥಿಗಳನ್ನು ಬರಮಾಡಿಕೊಂಡರು.ಈ ಸಂದರ್ಭದಲ್ಲಿ ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುರೇಖಾ ರೈ,ಗ್ರಾಮ ಪಂಚಾಯತ್ ಸದಸ್ಯ ಹಾಗೂ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುದೀಪ್ ಅಮೀನ್ ಹಾಗೂ ಶಾಲಾ ಶಿಕ್ಷಕಿಯರು ಹಾಜರಿದ್ದರು.

Kshetra Samachara

Kshetra Samachara

1 month ago

Cinque Terre

13.89 K

Cinque Terre

0