ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶಾಸಕ ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಸರ್ಕಾರಿ ಭರವಸೆಗಳ ಸಮಿತಿ ಸಭೆ

ಉಡುಪಿ: ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯು 15ನೇ ವಿಧಾನಸಭೆಯ 13ನೇ ಕರುಡು ವರದಿ ಪರಿಶೀಲಿಸಿ ಅಂಗೀಕರಿಸಲು ತೀರ್ಮಾನಿಸಿರುವಂತೆ ಇಂದು ಸಮಿತಿ ಅಧ್ಯಕ್ಷರಾದ ಕೆ. ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಕರುಡು ವರದಿ ಪರಿಶೀಲನಾ ಸಭೆ ನಡೆಸಿ ಕರುಡು ವರದಿ ಪರಿಶೀಲಿಸಿ ಅಂಗೀಕರಿಸಲು ಸದನಕ್ಕೆ ಸಲ್ಲಿಸುವ ಬಗ್ಗೆ ಚರ್ಚಿಸಲಾಯಿತು.

ಸಮಿತಿಯ ಸದಸ್ಯರು ಹಾಗೂ ಜಂಟಿ ಕಾರ್ಯದರ್ಶಿ ಮಂಜುಳಾ, ಉಪ ಕಾರ್ಯದರ್ಶಿ ಶಿವರಾಂ ಆಚಾರ್ಯ, ಅಧೀನ ಕಾರ್ಯದರ್ಶಿ ಎನ್. ರಾಜಣ್ಣ ಉಪಸ್ಥಿತರಿದ್ದರು.*

Edited By : PublicNext Desk
Kshetra Samachara

Kshetra Samachara

15/09/2022 05:29 pm

Cinque Terre

4.41 K

Cinque Terre

0

ಸಂಬಂಧಿತ ಸುದ್ದಿ