ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ : ಗಾಯಕ ಪ್ರಕಾಶ್ ಗೆ ಪ್ರತಿಷ್ಠಿತ ಲಯನ್ ಐಡಲ್ ಪ್ರಥಮ ಪ್ರಶಸ್ತಿ

ಮುಲ್ಕಿ: 2021 ರ ಪ್ರತಿಷ್ಠಿತ ಲಯನ್ಸ್ ಜಿಲ್ಲೆ ಯಲ್ಲಿ ಮಂಗಳೂರಿನ ಮಲ್ಲಿಕಟ್ಟೆ ಯ ಲಯನ್ಸ್ ಸೇವಾ ಮಂದಿರದಲ್ಲಿ ಏರ್ಪಡಿಸಿದ ಸಂಗೀತ ಸ್ಪರ್ಧೆಯಲ್ಲಿ ಕಿನ್ನಿಗೋಳಿಯ ಪ್ರತಿಭಾನ್ವಿತ ಗಾಯಕ ಪ್ರಕಾಶ್ ಕಿನ್ನಿಗೋಳಿಯವರು ಪ್ರತಿಷ್ಠಿತ ಲಯನ್ ಐಡಲ್ ಪ್ರಥಮ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

20/11/2021 10:35 pm

Cinque Terre

3 K

Cinque Terre

0