ಕಾರ್ಕಳ: ರಾಜ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಧಾರವಾಡ ,ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಮತ್ತು ಡಾಟ್ ನೆಟ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಆಶ್ರಯದಲ್ಲಿ 2022-23ನೇ ಸಿ.ಎಂ.ಕೆ.ಕೆ. ವೈ. ಯೋಜನೆಯಡಿಯಲ್ಲಿ ಮೂರು ದಿನಗಳ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮ ಡಾಟ್ ನೆಟ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ನಲ್ಲಿ ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ಜೈ ಕಿಶನ್ ಭಟ್ ಮಾಹಿತಿ ನೀಡಿದರು.ಪೃಥ್ವಿರಾಜ್ ಎಂ ನಾಯಕ್ ,ಅಶ್ಫಾಕ್ ಅಹಮದ್ ,ಡಾಟ್ ನೆಟ್ ಕಂಪ್ಯೂಟರ್ ನ ಮುಖ್ಯಸ್ಥೆ ರುಬೀನಾ ಬಾನು ಉಪಸ್ಥಿತರಿದ್ದರು. ನಂದಿತಾ ಕಾರ್ಯಕ್ರಮ ನಿರೂಪಿಸಿದರು.
Kshetra Samachara
07/10/2022 06:03 pm