ಮಂಗಳೂರು: ನಗರದ ತಲಪಾಡಿಯ ಶಾರದಾ ವಿದ್ಯಾನಿಕೇತನ ಪಿ.ಯು. ಕಾಲೇಜಿನ 8 ವಿದ್ಯಾರ್ಥಿಗಳು ನೀಟ್ ಫಲಿತಾಂಶದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಆಯುಷ್(630), ಅಕ್ಷರಾ(616), ಕೀರ್ತನಾ(599), ಇಂಚರಾ (590), ಅಶ್ವಿನಿ(573), ವರುಣ್(560), ಅನನ್ಯಾ(555), ವೈಷ್ಣವಿ ವಿ.(540) ನೀಟ್ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಶಾರದಾ ವಿದ್ಯಾನಿಕೇತನ ಕಾಲೇಜು 93.33% ಫಲಿತಾಂಶ ದಾಖಲಿಸಿದೆ.
Kshetra Samachara
08/09/2022 10:39 pm