ಉಡುಪಿ : ಹೆತ್ತವರ ನಿರ್ಲಕ್ಷ, ಆರ್ಥಿಕ ಸಂಕಷ್ಟ ಹಾಗೂ ಕೌಟುಂಬಿಕ ಕಲಹದಿಂದ 8 ರ ಬಾಲೆಯೋರ್ವಳು ಶಾಲೆಗೆ ಸೇರದೆ ಮನೆಯಲ್ಲೇ ಇದ್ದ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ವಿಷಯ ತಿಳಿದ ವಿಶು ಶೆಟ್ಟಿ ಬಾಲಕಿಯನ್ನು ಹಾಗೂ ಬಾಲಕಿಯ ತಾಯಿಯನ್ನು ಸಂಪರ್ಕಿಸಿ ಶಾಲೆ ಹಾಗೂ ವಸತಿ ನಿಲಯ ಸೌಕರ್ಯವಿರುವಲ್ಲಿ ದಾಖಲುಪಡಿಸುವ ಮೂಲಕ ಬಾಲಕಿಗೆ ಶಾಲೆಯ ಮೆಟ್ಟಿಲು ಹತ್ತಿಸಿದ್ದಾರೆ. ಈ ಸಂಬಂಧ ಕೌಟುಂಬಿಕ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
Kshetra Samachara
11/11/2021 08:21 pm